School building built in just 20 days
ಒಂದು ಕಟ್ಟಡ ನಿರ್ಮಾಣವಾಗಬೇಕಾದರೆ ಅದಕ್ಕೆ ಮೊದಲೇ ಪೂರ್ವ ತಯಾರಿ ನಡೆಸಬೇಕಾಗುತ್ತದೆ. ಇಂಜಿನಿಯರ್‌ನಿಂದ ಹಿಡಿದು ಮೇಸ್ತ್ರಿ ತನಕ ಎಲ್ಲವನ್ನೂ ನಾವು ಮಾಡಿಕೊಳ್ಳಬೇಕಾಗುತ್ತದೆ ಅಥವಾ ಕಟ್ಟಡ ನಿರ್ಮಾಣವನ್ನು ಗುತ್ತಿಗೆಯನ್ನಾದರೂ ನೀಡಬೇಕಾಗುತ್ತದೆ. ಒಂದು ಸಣ್ಣ ಕಟ್ಟಡ ನಿರ್ಮಾಣವಾಗಬೇಕಾದರೂ ಕೆಲವು ತಿಂಗಳುಗಳೇ ಬೇಕಾಗುತ್ತದೆ ಇದಕ್ಕೆ ಕಾರಣ ಕಾರ್ಮಿಕರ…